ದುರ್ಗಗಳು ಯಾವಾಗಲೂ *ನಿಗೂಢ ರಹಸ್ಯಗಳು*. ಕೆಲವು ದುರ್ಗಗಳ ದಾರಿಗಳು ದುರ್ಗಮಯ. ಪ್ರತಿಯೊಂದು ದುರ್ಗವೂ ತನ್ನದೇ ಆದ ವೈಶಿಷ್ಟ್ಯ ಹೊಂದಿರುತ್ತದೆ. ಯಾವುದಾದರೂ ಊರಿಗೆ ಹೋಗುವಾಗ ದಾರಿಯಲ್ಲಿ ದೂರದಿಂದ ಕಾಣುವ ದುರ್ಗಗಳನ್ನು ನೋಡಿದಾಗ ಆ ದುರ್ಗಗಳನ್ನು ಹತ್ತುವ, ಅದರ ಬಗ್ಗೆ ತಿಳಿದುಕೊಳ್ಳವ ಆಸಕ್ತಿ ಉಂಟಾಗುವುದು ಸಹಜ.
No comments:
Post a Comment