Wednesday, 4 January 2017

ವನ್ಯಜೀವಿ ವರ್ಷ 2017ರ ವಿಷೇಶ. ಭೈರವದುರ್ಗ, ಕುದೂರು.

ವನ್ಯಜೀವಿ ವರ್ಷ 2017ರ ವಿಷೇಶ

ಭೈರವದುರ್ಗ ಸಂರಕ್ಷಣಾ ಸಮಿತಿಯ
01-01-2017ರ ದ್ವೀತಿಯಾ ಭಾರಿಯ ಚಾರಣ ಕಾರ್ಯಕ್ರಮದ ಆಯೋಜನೆ .
      ಕಾರ್ಯಕ್ರಮಕ್ಕೆ ಭಾಗವಹಿಸಿದ ಸ್ನೇಹಿತರಾದ ಮಂಜುನಾಥ್ ಬಿ.ಎನ್, ಶಾಂತಕುಮಾರ್, ಸುರೇಶ್ ಕುಮಾರ್ , ನಂಜೇಗೌಡ , ದೂರೆಸ್ವಾಮಿ ,ನಾರಯಣ್,ಅಮೃತ್ ಟಿ.ಎಂ, ರವೀಶ್, ಯೋಗಾನಂದಾ ,ರಮೇಶ್, ಸುರೇಶ್ ಸಿ.ಎಚ್, ತುಮಕೂರಿನ ಶಿವಕುಮಾರ್, ನಾಗಭೋಷಣ್ ,ತಾರರಮೇಶ್, ಪಲ್ಲವಿ, ಸಾಗರ್ ಬಿ.ಎಸ್ ,ಮರೂರಿನ ಕುಮಾರ ಸ್ವಾಮಿ ,ರೇಣುಕಪ್ರಸಾದ್.ಶ್ರೀನಿವಾಸ್ ಭಾಗವಹಿಸಿದ್ದರು.
ಸಹಾಕಾರ ಕನ್ನಡ ಸಾಹಿತ್ಯ ಪರಿಷತ್ ತಾಲೂಕ್ ಅಧ್ಯಕ್ಷರಾದ  ಕಲ್ಪನಾ ಶಿವಣ್ಣ  ರವರು ,  ಕುದೂರಿನ ಪತ್ರಕರ್ತರಾದ ಗಂ.ದಯನಂದ್    ರವರು , ಹಾಗು ಕೆಂಪೇಗೌಡ ಸ್ಮಾರಕಗಳ ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷರಾದ ಪ್ರಶಾಂತ್ ಮರೂರ್ ರವರು, ಹಾಗು ಕಾರ್ಯಕ್ರಮದ ಯಶಸಿಗೆ ಕಾರಣರಾದ ಮತ್ತು ಪ್ರೋತ್ಸಾಹಿಸಿದ ಎಲ್ಲಾ ಸ್ನೇಹಿತರೆಲ್ಲಾರಿಗು ಧನ್ಯವಾದಗಳು.

No comments:

Post a Comment