ದಿನಾಂಕ 3-ಜಲೈ-2016 ರಂದು
ಕುದೂರಿನ ಭೈರವದುರ್ಗ ಪರ್ವತಾರೋಹಣ ಕಾರ್ಯಕ್ರಮಕ್ಕೆ ಆಗಾಮಿಸಿದಂತಹ ಸ್ನೇಹಲೋಕದ ಎಲ್ಲಾ ಸ್ನೇಹಿತರು ಹಾಗೂ ಕುದೂರಿನ ಗ್ರಾಮಸ್ಥರು.ಮತ್ತು ಕುಟುಂಬ ಸಮೇತಾ ಆಗಮಿಸಿದ ಪಾಂಡುರಂಗ ಗಾರ್ಮೆಂಟ್ಸ್ ನ ಮಾಲಿಕರಾದ ಮಂಜುನಾಥ್ ರಾವ್ ಎಲ್ಲಾರಿಗೂ ನಮ್ಮ ಭೈರವದುರ್ಗದ ಅಭಿಮಾನಿಗಳಿಂದ್ದ ಹೃದ್ಪೋರ್ವಕ ಧನ್ಯವಾದಗಳು.
No comments:
Post a Comment