Thursday, 28 July 2016

ಚಾರಣ ಗೀತೆ.

ಚಾರಣ ಚಾರಣ
ಹೆಜ್ಜೆ-ಹೆಜ್ಜೆಗೂ
ಮನ ತಲ್ಲಣ !2!

ಇತಿಹಾಸ ಪರಂಪರೆಯುಳ್ಳ
ಗುಡ್ಡ-ಬೆಟ್ಟಗಳ ಆಮಂತ್ರಣ
ಕೈ ಮುಗಿದು ಸ್ವಾಗತಿಸಿರುವ
ಪ್ರಕೃತಿ ಸೌಂದರ್ಯದ ತೋರಣ

ಕನ್ನಡಿಗರಿಂದ ಕನ್ನಡಿಗರಿಗಾಗಿ
ಕೂಡಿಕೊಂಡಿರುವ ವಾತಾವರಣ
ಹೆಮ್ಮೆಯ ಕವಿ-ಕಲಾವಿದರ
ಸ್ವರ-ಸಾಹಿತ್ಯದ ಸಂವಹನ
ಅರಿತು-ಮರೆತ ನಾಡು-ನುಡಿಯ
ವಿಚಾರ-ಸಂಕಿರಣ ಮಿಲನ

ಚಾರಣ ಚಾರಣ ಹೆಜ್ಜೆ-ಹೆಜ್ಜೆಗೂ ಮನ ತಲ್ಲಣ !2!

ಕೊರೆಯುವ ಚಳಿ ಇರಲಿ
ಚುಮು-ಚುಮು ಮಳೆ ಬರುತಿರಲಿ
ಮಂಜಿನ ಮುಸುಕು ಹಾಕಿದ
ಇಬ್ಬನಿಯ ಮಂಜು ನಮಗಿರಲಿ
ಎಂದೂ, ಕ್ಷಣ......... ಕ್ಷಣ......
ಈ ಚಾರಣ ........
ಋತುವಿನ ರೋಮಾಂಚನ.

ಚಾರಣ ಚಾರಣ ಹೆಜ್ಜೆ-ಹೆಜ್ಜೆಗೂ ಮನ ತಲ್ಲಣ !2!

ಬಾನು ಬಾಗುತಿರಲು
ಪಯಣ ನೂತನ
ಮಳೆರಾಯ ಗುಡುಗುತಿರಲು
ಪಯಣ ಆರೋಹಣ.
ಇಬ್ಬನಿಯ ಹೊದಿಕೆ ತೆರಿಯುತಿರಲು,
ನಿಸರ್ಗಭರಿತ ಪಟಗಳ ಮುದ್ರಣ.
ಉದಯಕಿರಣ ನೆತ್ತಿ ಸುಡಲು,
ನಮ್ಮ ಜೀವನ ಎಂಬ ಕಾದಂಬರಿಯೊಳಗೆ
ಸಾವಿರ ಪುಟಗಳ ಚಾರಣ ವಿನೂತನ ಬಂಧನ

ಚಾರಣ ಚಾರಣ ಹೆಜ್ಜೆ-ಹೆಜ್ಜೆಗೂ.... ಮನ ತಲ್ಲಣ.

Wednesday, 27 July 2016

ನವದುರ್ಗಗಳಾ ಬಗೆಗಿನ ಕಾಳಜಿ.

ದುರ್ಗಗಳು ಯಾವಾಗಲೂ *ನಿಗೂಢ ರಹಸ್ಯಗಳು*. ಕೆಲವು ದುರ್ಗಗಳ ದಾರಿಗಳು ದುರ್ಗಮಯ. ಪ್ರತಿಯೊಂದು ದುರ್ಗವೂ ತನ್ನದೇ ಆದ ವೈಶಿಷ್ಟ್ಯ ಹೊಂದಿರುತ್ತದೆ. ಯಾವುದಾದರೂ ಊರಿಗೆ ಹೋಗುವಾಗ ದಾರಿಯಲ್ಲಿ ದೂರದಿಂದ ಕಾಣುವ ದುರ್ಗಗಳನ್ನು ನೋಡಿದಾಗ ಆ ದುರ್ಗಗಳನ್ನು ಹತ್ತುವ, ಅದರ ಬಗ್ಗೆ ತಿಳಿದುಕೊಳ್ಳವ ಆಸಕ್ತಿ ಉಂಟಾಗುವುದು ಸಹಜ.

Tuesday, 26 July 2016

History of Bhairavadurga. ?

 is good tracking place . One of hill station @ Ramanagara, Kudur

This is a small fort near to Bangalore. According to sources, the fort was built by the Kempegowda Chiefs in early 17th cent. A.D. The Marathas also added defence walls to this fort in 1750s. Later due to lack of water, Tipu sultan shifted the fortified town to near by town- Kudur a km. north of the fort, in the end of 18th cent. The fort is intact has two lines of fortification walls, built with semi-circular bastions at regular intervals. The citadel is on top of the hill where a long Firangi [Canon] was placed, now it is not available. The hill top also has three granaries and a well for water storage. A temple dedicated to Bairava, small but is significant for the Bairava cult in the Bangalore region, is found mid-way of the hill. The temple faces east. It is cave-cum structural temple. There are ruined houses and gateways on the left side of the fort. the details of the fort is given in my Book- Architecture & Sculptural art of Yelahanka Nada Prabhs published by the Bagnalore University [2007]. - Dr. S. K. ARUNI Bangalore

Bhairavadurga

Bhairavadurga is located at the outskirts of the kudur village. Once, an impregnable fort, the massive rocky hill with steep gradients on all sides is difficult to climb. Built by the erstwhile ruler and architect of modern Bangalore – Kempegowda II, Bhairavadurga is a conical hill with inclines – almost like cliffs – on three sides. The hill can be climbed only from the western face and one has to be careful while climbing as there are no proper steps.

Halfway up the top of the hill is a cave shrine dedicated to Lord Bhairava. The cave has been formed under a large rock. This, along with three other stone mantapas has been covered with an enclosure to form a large temple. In front of the temple there is also a stone pond, which gets filled with rainwater. The hilltop is fortified and encloses a large plateau and a fresh water spring. Viewed from an angle, the boulders at the apex of the hill appear to be laid out like lotus petals.

There is a deep fresh water spring in the crack between two massive boulders. One of the key features of the place is its climate; during the hottest of summers the weather at the top of Bhairavadurga remains cool. The hill top also offers some of the best views of the surrounding countryside. Lush green paddy fields interspersed with small rocky hills and quaint villages seem to stretch endlessly. The hill fort is also home to wildlife such as mongoose, monitor lizards, fox, sloth bears etc.

A visit to Kudur is therapeutic to the city dwellers. The beauty of the surrounding fields, forests and hills and the pure unpolluted air, laced with the fragrance of wild flowers is well worth every effort that goes into making the trip.

Friday, 8 July 2016

* ದುರ್ಗ ಎಂದರೇನು?


ದುರ್ಗ ಎಂದರೆ ಸಾಮಾನ್ಯವಾಗಿ ಬೆಟ್ಟಗುಡ್ಡಗಳು ಅಥವಾ ಅವುಗಳ ಮೇಲೆ ನಿರ್ಮಾಣ ಮಾಡಲಾಗಿರುವ ಕೋಟೆ ಕೊತ್ತಲಗಳು. ಹಿಂದೆ ರಾಜಾಡಳಿತವಿದ್ದಾಗ ಸಾಮಾನ್ಯವಾಗಿ ಬೆಟ್ಟ ಪ್ರದೇಶಗಳು ಹಾಗೂ ಅಲ್ಲಿ ನಿರ್ಮಾಣ ಹೊಂದಿದ ಸಣ್ಣಪುಟ್ಟ ನಗರಗಳು ಹಾಗೂ ಕೋಟೆಗಳಿಗೆ ದುರ್ಗ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.
ಅದೆಷ್ಟೊ ಪ್ರದೇಶಗಳು ಕಾಲಕ್ಕೆ ತಕ್ಕಂತೆ ತಮ್ಮ ತಮ್ಮ ಹೆಸರುಗಳನ್ನು ಕಳೆದುಕೊಂಡರೂ ಇಂದಿಗೂ ಸಹ ಕೆಲವು ಪ್ರದೇಶಗಳು ತಮ್ಮ ಊರಿನ ಹೆಸರುಗಳ ಹಿಂದೆ ದುರ್ಗ ಎಂಬ ಪದವನ್ನು ಇನ್ನೂ ಉಳಿಸಿಕೊಂಡು ಬಂದಿವೆ. ಸಾಮಾನ್ಯವಾಗಿ ದೇಶದೆಲ್ಲೆಡೆ ಕಂಡುಬರುವಂತೆ ಕರ್ನಾಟಕದಲ್ಲೂ ಸಹ ಕೆಲವು ಆಕರ್ಷಕ ದುರ್ಗಗಳಿವೆ. ಇವು ತಮ್ಮಲ್ಲಿರುವ ಬೆಟ್ಟ,ಗುಡ್ಡ ಹಾಗೂ ಕೋಟೆಗಳಿಗಾಗಿ ಪ್ರಸಿದ್ಧಿ ಪಡೆದಿವೆ.

Thursday, 7 July 2016

Address of bhairavadurga

Bhairavadurga,
Kudur,
Parvathapura,
Magadi Tq,
Ramanagara Dist.
Karnataka.
PIN-561101.
https://www.facebook.com/bhairavadurga/
http://bhairavadurga.blogspot.com

Monday, 4 July 2016

ಧನ್ಯವಾದಗಳು.

ದಿನಾಂಕ  3-ಜಲೈ-2016 ರಂದು 
ಕುದೂರಿನ ಭೈರವದುರ್ಗ ಪರ್ವತಾರೋಹಣ ಕಾರ್ಯಕ್ರಮಕ್ಕೆ ಆಗಾಮಿಸಿದಂತಹ ಸ್ನೇಹಲೋಕದ ಎಲ್ಲಾ ಸ್ನೇಹಿತರು ಹಾಗೂ ಕುದೂರಿನ ಗ್ರಾಮಸ್ಥರು.ಮತ್ತು ಕುಟುಂಬ ಸಮೇತಾ ಆಗಮಿಸಿದ ಪಾಂಡುರಂಗ ಗಾರ್ಮೆಂಟ್ಸ್ ನ ಮಾಲಿಕರಾದ ಮಂಜುನಾಥ್ ರಾವ್ ಎಲ್ಲಾರಿಗೂ ನಮ್ಮ ಭೈರವದುರ್ಗದ  ಅಭಿಮಾನಿಗಳಿಂದ್ದ ಹೃದ್ಪೋರ್ವಕ ಧನ್ಯವಾದಗಳು.

Friday, 1 July 2016

ಅಭಿಮಾನಿಗಳಿಗೂಸ್ಕರ Facebook live ಕಾರ್ಯಕ್ರಮ.

*3-ಜುಲೈ-2016 ನಾಳೆ ಭಾಗವಹಿಸಿದ ಪ್ರತಿಯೋಬ್ಬರಿಗೂ facebook live ನಲ್ಲಿ ಅವಾಕಾಶ ನೀಡಲಾಗುವುದು ನಿಮ್ಮಅನಿಸಿಕೆ.ಅಭಿಪ್ರಾಯಗಳನ್ನು online internet ಜಗತ್ತಿಗೆ ತೋರಿಸಲು ಸಜ್ಜಗಿ ಬನ್ನಿ ವಿಷಯಗಳು ಈ ಕೇಳಗಿನಂತಿವೆ.
1)ಭೈರವನದುರ್ಗ ನಮ್ಮ ಹೆಮ್ಮೆ
2)ನಮ್ಮ ಭೈರವದುರ್ಗ facebook pegna ಬಗ್ಗೆ.
3)Google map & blogpost.in and Google plus. Other websites supporter. And this event..
4)ಸಂಪಾದಕರ ಬಗ್ಗೆ ನಿಮ್ಮ ಮನದಳಾದ ಮಾತು 5)ಪರ್ವತಾರೋಹಣ ಕಾರ್ಯಕ್ರಮ ಅನುಭವ ಹಂಚಿಕೆ..

*ಭಾಗವಹಿಸಿದ ಪ್ರತಿಯೋಬ್ಬರಿಗೂಅಭಿಮಾನಿಗೂ ಅವಾಕಾಶ ನೀಡಲಾಗುವುದು..
* ಸಂಭಾಷಾಣೆ ಉತ್ತಮ ವಾಗಿರವಾಗಿರಬೇಕು ಕಾರಣ ಜಗತ್ತಿನ ಮೂಲೆ ಮೂಲೆ ಗಳಿಂದ ವಿಕ್ಷಕರು ನೋಡತ್ತಾರೆ..

Facebook live

ನಮ್ಮ ಭೈರವದುರ್ಗ ನಮ್ಮ ಹೇಮ್ಮೆ.ಕಾರ್ಯಕ್ರಮ

*.ನಿಮ್ಮ facebook live ನಲ್ಲಿ ನೇರಪ್ರಸಾರ..ಭಾಗವಹಿಸಲು ಸಾಧ್ಯವಾಗದ ಸ್ನೇಹಿತರಿಗಾಗಿ 3-ಜೂಲೈ-2016 ರಂದು ಪರ್ವತಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಭಿಮಾನಿಗಳಿಂದ್ದ ಅನುಭವ ಹಂಚಿಕೆ.ಮತ್ತು ಅಭಿಪ್ರಾಯಗಳಾ ಮಂಡನೆ.
*facebook live ನ ಸಹಯೋಗದೋಂದಿಗೆ ನೇರಪ್ರಸಾರ ಕಾರ್ಯಕ್ರಮ...