ಭೈರವದುರ್ಗ ಪರ್ವತಾರೋಹಣ ಕಾರ್ಯಕ್ರಮ

ಪರ್ವತಾರೋಹಣ ಕಾರ್ಯಕ್ರಮದ ಉದ್ದೇಶ:-
*ದಿನಾಂಕ 3 ಜುಲೈ 2016 ರಂದು ಪೂರ್ವಾಹ್ನ 9:00ರಿಂದ್ದ ಅಪರಾಹ್ನ 2:00 ರವರಿಗೆ
*ಭೈರವನ ದುರ್ಗದ ಸುತ್ತಮತ್ತಲಿನ ಎಲ್ಲಾ ಗ್ರಾಮದ ಸ್ನೇಹಿತರೆಲ್ಲರಿಗೂ ಸ್ವಾಗತ:-
*ಮಾಗಡಿ ಮತ್ತು ಹುಲಿಕಲ್ ನಡುವೆ ಇರುವ ಏಕಶಿಲಾ ಬೆಟ್ಟ ಕುದೂರಿನ ಭೈರವನ ದುರ್ಗ. ಕೆಂಪೇಗೌಡರ ಮನೆದೇವರು ಭೈರವನ ಹೆಸರಿನ ದುರ್ಗವಾಗಿರುವ ಇದೂ ಕೂಡ ಕೆಂಪೇಗೌಡರ ಸೇನಾನೆಲೆಯಾಗಿತ್ತು ಎಂದು ಇಲ್ಲಿನ ಕೋಟೆಯ ಅವಶೇಷಗಳಿಂದ ತಿಳಿದುಬರುತ್ತದೆ.
*ಕುದೂರಿನಿಂದ್ದಾ ಮರೂರು ರಸ್ತೆಗೆ ಭೈರವನದುರ್ಗ ಮುಖ್ಯರಸ್ತೆ ಎಂದು ಮರುನಾಮಕರಣ.
* ಬೈರವನದುರ್ಗದ ಮಧ್ಯಭಾಗದಲ್ಲಿರುವ ದೇವಲಯಕ್ಕೆ ವಿದ್ಯತ್ಶಕ್ತಿ ದೀಪಗಳ ವ್ಯವಸ್ಥೆ
* ಸುಂದರವಾಗಿರುವ ಈ ಗಿರಿದುರ್ಗವನ್ನು ಸಂರಕ್ಷಿತ ತಾಣವನ್ನಾಗಿ ಮಾಡಲು ಜನಪ್ರತಿನಿಧಿಗಳು ಸರ್ಕಾರ ಕೈಕೋಡಿಸಬೇಕಿದೆ.
* ನಿಮ್ಮ ಸ್ನೇಹಿತರಿಗೂ Msg / Share /Invite ಮಾಡುವ ಮೂಲಕ ಪ್ರೂತ್ಸಹಿಸಿ ಕಾರ್ಯಕ್ರಮವನ್ನು ಯಶ್ಸಸ್ವಿಗೂಳಿಸಬೇಕೆಂದು ಮನವಿ..
ಇಂತಿ
****** ನಮ್ಮ ಭೈರವನದುರ್ಗದ ಅಭಿಮಾನಿಗಳು******

No comments:

Post a Comment